ಕನ್ನಡ Kannada

2 ಪುಸ್ತಕಗಳು

2 ಪುಸ್ತಕಗಳಲ್ಲಿ 1–2 ತೋರಿಸಲಾಗುತ್ತಿದೆ

ಮರಣ ಮತ್ತು ಮರಣಾನಂತರ ಜೀವನ; ಇಸ್ಲಾಮಿನ ದೃಷ್ಟಿಕೋನದಲ್ಲಿ (Death and life after death in Islam)

Umar Ahmad Almadani

Kannada2013

ಮರಣದ ಕುರಿತು ಕೆಲವು ಉದ್ಭೋಧನೆಗಳ ಕಿರುಪತ್ರ. ಇದರಲ್ಲಿ ಮರಣದ ನೆನಪು, ಅದರ ವಿವರಣೆ, ಮರಣಾನಂತರ ಜೀವನ, ಅಂತ್ಯದಿನದ ಕೆಲವು ಭಯಾನಕ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿವೆ. ಇದನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವುದು ಉತ್ತಮವಾಗಿದೆ.

4 ಪುಟಗಳು3,098

ಇಸ್ಲಾಂ ಎಂದರೇನು? (What is Islam?)

Muhammad Akbar

Kannada2007

ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್’ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.

30 ಪುಟಗಳು3,625